Posts

Showing posts from December, 2024

Varava Kode Chamundi – God Songs Lyrics

  Varava Kode Chamundi – God Songs Lyrics Read Full Story here https://kannadafolks.in/varava-kode-chamundi-god-songs-lyrics/ God Songs Lyrics – Here the devotee is praying Goddess Chamundi to grant her (all) wishes in very simple words.

Story Of SM Krishna – Life Journey of Village to White House

Image
ಬಿಜೆಪಿಯ ಹಿರಿಯ ನಾಯಕ ಎಸ್​ಎಂ ಕೃಷ್ಣ ನಿಧನರಾಗಿದ್ದಾರೆ. ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಕೂಡ ಇದ್ದರು, ಎಸ್​ಎಂ ಕೃಷ್ಣ ರಾಜಕೀಯ ಜೀವನ ರಾಷ್ಟ್ರ ರಾಜಕಾರಣದಲ್ಲಿ ಅವರಿಗಿದ್ದ ಆಸಕ್ತಿ, ಅವರು ಅಲಂಕರಿಸಿದ್ದ ಹುದ್ದೆಗಳು ಸೇರಿದಂತೆ ಇತರೆ ಕುತೂಹಲಕಾರಿ ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ. Click Here to Know more -  Story Of SM Krishna – Life Journey of Village to White House ದೇವೇಗೌಡರು ಮೊದಲ ಕನ್ನಡಿಗ ಪ್ರಧಾನಿ ಎನಿಸಿಕೊಂಡವರು, ಇಂಥದ್ದೇ ಅವಕಾಶ ಎಸ್​ಎಂ ಕೃಷ್ಣರಿಗೂ ಕೂಡ ಬಂದಿತ್ತು, ಆದರೆ 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ಕಳೆದುಕೊಂಡು ಕೇಂದ್ರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್​ ಮುಂದೆ ಎರಡು ಅವಕಾಶಗಳಿತ್ತು. ಸೋನಿಯಾಗಾಂಧಿ ಪ್ರಧಾನಿ ಹುದ್ದೆಗೆ ಒಪ್ಪಲು ತಯಾರಿರಲಿಲ್ಲ. ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಮನಮೋಹನ್ ಸಿಂಗ್ ಜತೆಗೆ ಎಸ್​ಎಂ ಕೃಷ್ಣ ಹೆಸರೂ ಮುನ್ನೆಲೆಗೆ ಬಂದಿತ್ತು. ಈ ವಿಚಾರವನ್ನು ಖುದ್ದು ಮನಮೋಹನ್ ಸಿಂಗ್ ಅವರೇ ಎಸ್​ಎಂ ಕೃಷ್ಣ ಅವರಿಗೆ ತಿಳಿಸಿದ್ದರಂತೆ. ಇದನ್ನು ಅವ ಆತ್ಮಚರಿತ್ರೆಯಲ್ಲಿ ವಿವರಿಸಲಾಗಿದೆ.