Hey sharade Song Lyrics – ಹೇ ಶಾರದೆ ದಯಪಾಲಿಸು | Rishab Shetty | Vasuki Vaibhav


Hey sharade Song Lyrics – ಹೇ ಶಾರದೆ ದಯಪಾಲಿಸು



ಹೂವಲ್ಲಿ ಜೇನು ಗುಡಿ ಕಟ್ಟದೇ..ನು?
ನೀರಲ್ಲಿ ಮೀನು.. ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು..
ಹೇ ಶಾರದೆ… ದಯಪಾಲಿಸು..
ಈ ಬಾಳನು… ಬೆಳಕಾಗಿಸು…
ಹೇ ಶಾರದೆ… ದಯಪಾಲಿಸು..
ಈ ಬಾಳನು… ಬೆಳಕಾಗಿಸು..
ನಾಳೆಗಳ… ದಾರಿಯಲಿ…
ನಂಬಿಕೆಯ ನೆಲೆಯಾಗಿರಿಸು ಮುನ್ನಡೆಸು.
ಕೈ ಹಿಡಿದು ನಾವಾಡೊ ಪದಪದದಲ್ಲೂ ಸಂಚರಿಸು
ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು..
ಹೇ ಶಾರದೆ… ದಯಪಾಲಿಸು..
ಈ ಬಾಳನು… ಬೆಳಕಾಗಿಸು..
ಹೇ ಶಾರದೆ…
ನಾಟ್ಯ ಅನ್ನೋದು ನಾದಾಂತರಂಗ ತಾನೆ
ನಾದ ಅನ್ನೋದು ಭಾವಾಂತರಂಗಾನೆ
ಶಿಲೆಯಿಂದ ತಾ.ನೆ ಕಲೆಗೆ ಮತಿ..
ಕಲೆ ಇಂದ ಶಿಲೆಗೆ ಕುಂಚಾರತಿ.ಈ.ಈ..

ಪ್ರತಿಯೊಂದರಲ್ಲೂ ಅವನ ಅಣತಿ..
ಒಲವಿಂದ ತಾನೆ ಸುಖ ಸಮ್ಮತಿ..ಈ.ಈ..
ಈ ಲೋಕವೇ ರಂಗ ಭೂಮಿ
ತಂತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ
ಹೇ ಶಾರದೆ… ದಯಪಾಲಿಸು..
ಈ ಬಾಳನು… ಬೆಳಕಾಗಿಸು..

ಹೇ ಶಾರದೆ…


Comments

Popular posts from this blog

Sri Chakradarege song Swathi

ಅಡುಗೆ ಮನೆಯಲ್ಲಿ ದೆವ್ವ — ಭಯ ಮತ್ತು ವಾಸ್ತವದ ನಡುವೆ ಸಾಗುವ ರೋಚಕ ಕನ್ನಡ ಕಥ

ಬೇಸಿಗೆಯಲ್ಲಿ 15 ದಿನಗಳ ಕಾಲ ತೆಂಗಿನಕಾಯಿ ನೀರು ಕುಡಿದರೆ ಏನಾಗುತ್ತದೆ? ಆಶ್ಚರ್ಯಕರ ಆರೋಗ್ಯ ಲಾಭಗಳು