Ramachari haaduva Song Lyrics – ರಾಮಚಾರಿ ಹಾಡುವ
Ramachari haaduva Song Lyrics – ರಾಮಚಾರಿ ಹಾಡುವ
HOOOOOOOOO OOOO OOOO
Ra AAAAAA AAAAAA AAAA
La AAAAAAAAAAAAA
ರಾಮಚಾರಿ ಹಾಡುವ,ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
ರಾಮಚಾರಿ ಹಾಡುವ,ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ,ಬೆಳ್ಳಿ ದೀಪ ನೀನವ್ವ
ಬೆಳಕು ನೀನೆ ಭೂಮಿಗೆ ಉಸಿರು ಹೆತ್ತ ತಾಯಿಗೆ
ನಗುವೆ ನಿನ್ನ ಬಾಷೆಯು,ಅಳುವೆ ನಿನ್ನ ಆಗ್ನೇಯು
ದಂತದ…..ಬೊಂಬೆಯೇ!
ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
ಓದುವುದು ಬರೆಯಲಿಲ್ಲ ಆ ಶಿವ ನನಗೆ…
ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ..
ಕೇಳುಗರ ಗುಂಡಿಗೆಯ ತಾಳಕೆ ನಾನು..
ಹಾಡುವೆನು ಬದಲಿಗೆನಾ ಕೇಳೆನು ಏನು?!
ಮನೆಯೆ ನನ್ನ ಶಾಲೆಯು,ಪದವೆ ನನ್ನ ಪಾಠವು
ಗುರುವೆ ನನ್ನ ಅಮ್ಮನು, ನನಗೆ ನಾನೆ ಗುಮ್ಮನು
ಊರಿನ….. ಗಿಣಿಯು ನಾ!
ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
HOOOOOOOOO OOOO OOOO
Ra AAAAAA AAAAAA AAAA
La AAAAAAAAAAAAA
ದೇವರಿಗೆ ನಾನು ದಿನ ಮುಗಿಯುವುದಿಲ್ಲ..
ಅಮ್ಮನನು ಜಪಿಸುವುದ ಮರೆಯುವುದಿಲ್ಲ..
ಮಗನ ವಿನ ಅಮ್ಮನಿಗೆ ಲೋಕವೆ ಇಲ್ಲ..
ಅವಳ ಮುಖ ನೋಡಿದರೆ ಹಸಿಯುವುದಿಲ್ಲ..
ನನಗೆ ಗಾಯ ಆದರೆ ಅವಳು ಅತ್ತೂ ಕರೆವಳು
ನನಗೆ ನಗು ಬಂದರೆ ಅವಳು ನೋವ ಮರೆವಳು
ಅವಳಿಗೆ… ಕರುವು ನಾ
ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
Comments
Post a Comment