Hey sharade Song Lyrics – ಹೇ ಶಾರದೆ ದಯಪಾಲಿಸು | Rishab Shetty | Vasuki Vaibhav
Hey sharade Song Lyrics – ಹೇ ಶಾರದೆ ದಯಪಾಲಿಸು ಹೂವಲ್ಲಿ ಜೇನು ಗುಡಿ ಕಟ್ಟದೇ..ನು? ನೀರಲ್ಲಿ ಮೀನು.. ಅಡಿ ಮುಟ್ಟದೇನು? ಆ ದೈವದಾಗ್ನೇನೆ ಎಲ್ಲಾನು.. ಹೇ ಶಾರದೆ… ದಯಪಾಲಿಸು.. ಈ ಬಾಳನು… ಬೆಳಕಾಗಿಸು… ಹೇ ಶಾರದೆ… ದಯಪಾಲಿಸು.. ಈ ಬಾಳನು… ಬೆಳಕಾಗಿಸು.. ನಾಳೆಗಳ… ದಾರಿಯಲಿ… ನಂಬಿಕೆಯ ನೆಲೆಯಾಗಿರಿಸು ಮುನ್ನಡೆಸು. ಕೈ ಹಿಡಿದು ನಾವಾಡೊ ಪದಪದದಲ್ಲೂ ಸಂಚರಿಸು ಹೂವಲ್ಲಿ ಜೇನು ಗುಡಿ ಕಟ್ಟದೇನು? ನೀರಲ್ಲಿ ಮೀನು ಅಡಿ ಮುಟ್ಟದೇನು? ಆ ದೈವದಾಗ್ನೇನೆ ಎಲ್ಲಾನು.. ಹೇ ಶಾರದೆ… ದಯಪಾಲಿಸು.. ಈ ಬಾಳನು… ಬೆಳಕಾಗಿಸು.. ಹೇ ಶಾರದೆ… ನಾಟ್ಯ ಅನ್ನೋದು ನಾದಾಂತರಂಗ ತಾನೆ ನಾದ ಅನ್ನೋದು ಭಾವಾಂತರಂಗಾನೆ ಶಿಲೆಯಿಂದ ತಾ.ನೆ ಕಲೆಗೆ ಮತಿ.. ಕಲೆ ಇಂದ ಶಿಲೆಗೆ ಕುಂಚಾರತಿ.ಈ.ಈ.. ಪ್ರತಿಯೊಂದರಲ್ಲೂ ಅವನ ಅಣತಿ.. ಒಲವಿಂದ ತಾನೆ ಸುಖ ಸಮ್ಮತಿ..ಈ.ಈ.. ಈ ಲೋಕವೇ ರಂಗ ಭೂಮಿ ತಂತಾನೆ ನಡೆಯುತ್ತೆ ಸ್ವಾಮಿ ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ ಹೇ ಶಾರದೆ… ದಯಪಾಲಿಸು.. ಈ ಬಾಳನು… ಬೆಳಕಾಗಿಸು.. ಹೇ ಶಾರದೆ…